PSI TRANSLATION & Mental Ability Combo Course

R̶s̶ ̶2̶3̶9̶8̶ ̶ Rs 1199 50% OFF LIMITED OFFER

Course Summary

PSI TRANSLATION & Mental Ability Combo Course-
COURSE VALIDITY : TILL PSI EXAMS 2021

 
ಆತ್ಮೀಯ PSI  ಸ್ಪರ್ಧಾಕಾಂಕ್ಷಿ ಗಳೇ,
Course 1: SOLVE PSI Mental Ability QUESTIONS WITH EASE- BY Prof Manjunath Badagi

Mental Ability Course has 34 Chapters of 87 videos




Course 2 : PSI TRANSLATION ONLINE COURSE- by Prof Prashant Motagi

  ಈ ಕೋರ್ಸಿನಲ್ಲಿ ವಾಕ್ಯ ರಚನೆ ಹೇಗೆ ಮಾಡಬೇಕು, ಕ್ರಿಯಾಪದವನ್ನು ಹೇಗೆ ಕಂಡುಹಿಡಿಯಬೇಕು, ಕನ್ನಡದ ಶಬ್ದಕ್ಕೆ ಯಾವ ಇಂಗ್ಲಿಷ್ ಪದವನ್ನು ಬಳಸಬೇಕು, spelling ಅನ್ನು ಹೇಗೆ ಸುಧಾರಿಸಬೇಕು, vocabulary ಯನ್ನು ಹೇಗೆ improve ಮಾಡಿಕೊಳ್ಳಬೇಕು ಎಂಬುದರ ಬಗ್ಗೆ video session ಗಳು ಲಭ್ಯವಿದ್ದು ಪಿಎಸ್ಐ ಪರೀಕ್ಷಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯವನ್ನು ಹೊಂದಿಸಿ, video session ಗಳನ್ನು ವೀಕ್ಷಿಸುವ ಸೌಲಭ್ಯವಿರುತ್ತದೆ. ಈ course ನಲ್ಲಿ live Interaction ಇರುವುದಿಲ್ಲ. ವಿಡಿಯೋ ಸೆಷನ್ ಗಳು ಲಭ್ಯವಿದ್ದು ಇದರ ಬಗ್ಗೆ ಚರ್ಚಿಸುವ ದಿದ್ದಲ್ಲಿ YouTube Live session ಮಾಡಲಾಗುವುದು. ಈ ಕೋರ್ಸು Job Holders ಸಲುವಾಗಿ ಅಂದರೆ, ಬೇರೆ ಬೇರೆ ಇಲಾಖೆಗಳಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗಾಗಿ, ಅವರ ಸಮಯಕ್ಕೆ ಹೊಂದುವಂತೆ ವೀಕ್ಷಿಸಲು ವಿಡಿಯೋ ಸೆಷನ್ ಗಳು ಲಭ್ಯವಿರುತ್ತವೆ  

1.All these are RECORDED  sessions by expert Trainers
 2 Learn at your convenient time, any day anytime  and  practice
3 Worksheets will be provided for practice
4 Online Doubt Clearning Sessions every week

View Free Lessons and then Buy

Course Curriculum

Speakup class

Review from our Students

Course Pricing

TRANSLATION + MENTAL ABILITY

1199 INR

  • R̶s̶ ̶2̶3̶9̶8̶ ̶ Rs 1199 50% OFF LIMITED OFFER

Buy Now